ಬೀಹಾರ ಮುಖುಮಂತ್ರಿ ನಿತೇಶ್ ಕುಮಾರ್ ಅವರನನ್ನ ಮುಖ್ಯಮಂತ್ರಿ ಮಾಡಿದ್ದು ನಾನು ಅಂತ ರಾಷ್ಟ್ರೀಯ ಜನತದಳದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಗುಡುಗಿದ್ದಾರೆ
ನನ್ನ ಮಗ ತೇಜಸ್ವಿ ಯಾದವ್ ಯಾವದೇ ಕಾರಣಕ್ಕೂ ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡೋದಿಲ್ಲ ಅವರಿಗೆ ರಾಜೀನಾಮೆ ನೀಡಿ ಅಂತ ಯಾರು ಕೇಳಿಲ್ಲ ಅವರು ಖಡಕ್ ಆಗಿ ಹೇಳಿದ್ದಾರೆ
Rashtriya Janata Dal leader Lalu Prasad Yadav says we are made nitish kumar chief minister..and made it clear that "Nitish Kumar did not ask for Tejashwi Yadav's resignation...